Navaratri Special : Nine avatar of goddess & What Each Day Of Navaratri Signifies | Watch Video

2017-09-05 13

Among all the 9 days of Navratri, each day is devoted to the 9 different forms of the deity Durga. Goddess Durga is worshipped under 9 distinct names for 9 days of Navratri. The Goddess takes up a new look, a fresh character and a new responsibility each day. This article puts emphasis on the significance and meaning of each day of Navratri...

ಅನೇಕ ಪವಿತ್ರ ಆಚರಣೆಗಳಲ್ಲಿ ನವರಾತ್ರಿಯೂ ಒಂದು. 9 ದಿನಗಳ ಕಾಲ ಆಚರಿಸುವ ಈ ಉತ್ಸವ ಹಿಂದೂ ಹಬ್ಬಗಳಲ್ಲಿಯೇ ದೊಡ್ಡ ಹಬ್ಬ ಎಂತಲೂ ಹೇಳಬಹುದು. ಹೆಸರೇ ಹೇಳುವಂತೆ "ನವರಾತ್ರಿ" ಎಂದರೆ 9 ರಾತ್ರಿ ನಡೆಸುವ ವಿಜೃಂಭಣೆಯ ಉತ್ಸವ. ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಬರುವ ಈ ಹಬ್ಬ ಹಿಂದೂಗಳಿಗೊಂದು ಸಂಭ್ರಮದ ಆಚರಣೆ. 9 ದಿನದ ಈ ಉತ್ಸವದಲ್ಲಿ ಪ್ರತಿಯೊಂದು ದಿನವೂ ದುರ್ಗಾದೇವಿಯ ವಿವಿಧ ಅವತಾರಗಳಿಗೆ ಆರಾಧಿಸಲಾಗುತ್ತದೆ. ದೇವಿಯ ಪ್ರತಿಯೊಂದು ಅವತಾರವೂ ಒಂದೊಂದು ವಿಶೇಷತೆಯನ್ನು ಸಾರುತ್ತದೆ. ಜೊತೆಗೆ ಮಹತ್ವವಾದ ಧಾರ್ಮಿಕ ಆಚರಣೆಯನ್ನು ಬಹಿರಂಗ ಪಡಿಸುತ್ತದೆ. ಆ 9 ದಿನಗಳ ದೇವಿಯ ವಿಶೇಷ ರೂಪದ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ